ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಪ್ರೈ.ಲಿ.(ರೆಮ್ಸ್)ಗೆ ಸ್ವಾಗತ

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈ.ಲಿ. (ರೆಮ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಇ ಮಾರ್ಕೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೇ 50 ಪಾಲುದಾರಿಕೆಯಲ್ಲಿ ಕೃಷಿ ಉತ್ಪನ್ನ ಮಾರಾಟ ನೀತಿಯ ಪರಿಣಾಮಕಾರಿ ಅಳವಡಿಕೆಗಾಗಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತರಲು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲ್ಪಟ್ಟಿದೆ.

ಉದ್ದೇಶ

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಯೊಂದಿಗೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನ ಬಳಕೆಯಿಂದ ಸ್ಪರ್ಧಾತ್ಮಕ ಬೆಲೆ ಕಲ್ಪಿಸಲು, ರೈತರು ಮತ್ತು ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸುವುದುದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವ ಉದ್ಧೇಶ ಹೊಂದಿದೆ.

ಮಿಷನ್/ ಗುರಿ

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವುದರೊಂದಿಗೆ ಸಮರ್ಥ ಬೆಲೆ ಕಂಡುಹಿಡಿಯುವ ಮೂಲಕ ರೈತರು ಮತ್ತು ಇತರೆ ಮಾರುಕಟ್ಟೆ ಭಾಗೀದಾರರಿಗೆ ಲಾಭ ಕಲ್ಪಿಸುವುದು.

ದೃಷ್ಟಿ

ದೇಶದ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಮುಂದಾಳತ್ವವನ್ನು ಹೊಂದುವುದು ಮತ್ತು ಎಲ್ಲ ಮಾರುಕಟ್ಟೆ ಭಾಗೀದಾರರ ಸೌಹಾರ್ದತೆ ಮೂಡಿಸುವ ದೃಷ್ಟಿಯನ್ನು ಹೊಂದಿದೆ.

ಮೌಲ್ಯಗಳು

ಸಮಗ್ರತೆ

ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಖಾಸಗಿ ಉದ್ಯಮದ ಉಪಕ್ರಮಶಕ್ತಿಯನ್ನು ಒಟ್ಟುಗೂಡಿಸುವುದು.

ಎಲ್ಲ ಮಾರುಕಟ್ಟೆ ಭಾಗೀದಾರರ ಮೇಲೆ ಗಮನಹರಿಸುವುದು.

ಗ್ಯಾಲರಿ / ಪ್ರಮುಖ ಫೋಟೋ ಸಂಕಲನ

ಪ್ರಮುಖ ಉತ್ಪನ್ನಗಳು

ತೊಗರಿ/ರೆಡ್ ಗ್ರಾಂ

ತೊಗರಿಬೇಳೆ ಮುಖ್ಯ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದೆ..

ವಿಶ್ವ ತೊಗರಿ ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಭಾರತದಲ್ಲಿ ಕರ್ನಾಟಕವು ತೊಗರಿ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿದೆ.

ಕರ್ನಾಟಕದ ಪ್ರಮುಖ ತೊಗರಿ ಆಗಮನ ಮಾರುಕಟ್ಟೆಗಳು: ಕಲಬುರಗಿ,ಬೀದರ್,ರಾಯಚೂರು,ಯಾದಗಿರಿ,ತಾಳಿಕೋಟೆ,ಶೊರಾಪುರ್,ಸೇಡಂ,ಭಾಲ್ಕಿ

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಭಾಲ್ಕಿ

ಚಿತ್ತಾಪುರ

ಕಲಬುರಗಿ

ರಾಯಚೂರು

ಸೇಡಂ

ಯಾದಗಿರಿ

2018-19

39585

47296

942742

252496

117644

157294

2019-20

52623

84227

1590938

385769

135351

155204

2020-21

55904

52922

749426

208235

105080

140274

2021-22

61809

14719

844156

225720

61108

182651

2022-23

47815

18292

783981

180354

92215

126859

Back

ಪ್ರಮುಖ ಉತ್ಪನ್ನಗಳು

ರಾಗಿ/ಫಿಂಗರ್ ಮಿಲ್ಲೆಟ್

ರಾಗಿ ಫಿಂಗರ್ ಮಿಲ್ಲೆಟ್ ಇದು ಸಾಮಾನ್ಯವಾಗಿ ಫಿಂಗರ್ ಮಿಲ್ಲೆಟ್ ಎಂದು ಕರ್ನಾಟಕದಲ್ಲಿ ಪ್ರಧಾನ ಆಹಾರದ ಮುಖ್ಯ ಪದಾರ್ಥಗಳಲ್ಲಿ ಒಂದಾಗಿದೆ.

ವಿಶ್ವದಲ್ಲೇ ರಾಗಿ ಉತ್ಪಾದನೆಯಲ್ಲಿ ಭಾರತ ಅತಿ ಹೆಚ್ಚು.

ರಾಗಿ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ಕರ್ನಾಟಕದ ಪ್ರಮುಖ ಮೆಕ್ಕೆ ಜೋಳದ ಮಾರುಕಟ್ಟೆಗಳು:ಚಿಂತಾಮಣಿ, ಬೆಂಗಳೂರು, ಮೈಸೂರು, ಹಾಸನ, ಅರಸಿಕೆರೆ.

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಅರಸಿಕೆರೆ

ಬೆಂಗಳೂರು

ಚಿಂತಾಮಣಿ

ಹರಪ್ಪನಹಳ್ಳಿ

ಹಾಸನ

ಕೆ ರ್ ಪೇಟೆ

ನಾಗಮಂಗಲ

2018-19

51780

71336

14732

52950

31530

22606

252505

2019-20

58167

64606

31014

43402

22117

27125

204218

2020-21

31974

55633

31987

79161

18518

4529

43918

2021-22

20050

45676

6718

42197

8686

39020

11837

2022-23

21598

45437

10324

47683

1781

100

15838

Back

ಪ್ರಮುಖ ಉತ್ಪನ್ನಗಳು

ಮೆಕ್ಕೆ ಜೋಳದ ಮಾರುಕಟ್ಟೆಗಳು

ಮೆಕ್ಕೆ ಜೋಳವು ವಿಶ್ವದ ಅತ್ಯಂತ ಮುಖ್ಯ ಧಾನ್ಯದ ಬೆಳೆಯಾಗಿದೆ.

ಭಾರತ ಮೆಕ್ಕೆ ಜೋಳದ ಉತ್ಪಾದನೆಯಲ್ಲಿ 1 ನೇ ಸ್ಥಾನದಲ್ಲಿದೆ.

ಕರ್ನಾಟಕ ಮೆಕ್ಕೆ ಜೋಳದ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿದೆ.

ಕರ್ನಾಟಕದ ಪ್ರಮುಖ ಮೆಕ್ಕೆ ಜೋಳದ ಮಾರುಕಟ್ಟೆಗಳು: ಬಾಗಲಕೋಟೆ, ವಿಜಯಪುರ, ದಾವಣಗೆರೆ, ಹಾಸನ, ಹೊನ್ನಾಲಿ, ಶಿಕಾರಿಪುರ

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ದಾವಣಗೆರೆ

ಹoಗಲ್

ಹಾಸನ

ಹಾವೇರಿ

ಹಿರೇಕೆರೂರು

ರಾಣಿಬೆನ್ನೂರ್

ಶಿಕಾರಿಪುರ

2018-19

1396830

1292497

1061018

1078533

1063977

2766902

1366587

2019-20

924771

648601

1389126

580104

630256

1895971

731266

2020-21

783031

533987

286337

643233

467559

134500

556268

2021-22

275680

228376

10531

44060

61472

460587

32929

2022-23

320204

247404

175

45426

34735

437911

12032

Back

ಪ್ರಮುಖ ಉತ್ಪನ್ನಗಳು

ಜೋಳದ ಮಾರುಕಟ್ಟೆಗಳು

ಜೋಳ (ಸೋರ್ಗಮ್) ವಿಶ್ವದ ಅತ್ಯಂತ ಪ್ರಮುಖ ಏಕದಳ ಬೆಳೆಗಳಲ್ಲಿ ಒಂದಾಗಿದೆ ಮತ್ತು ಇದು ನಮ್ಮ ದೇಶದ ನಾಲ್ಕು ಪ್ರಮುಖ ಆಹಾರ ಧಾನ್ಯಗಳಲ್ಲಿ ಒಂದಾಗಿದೆ.ಭಾರತ ಮೆಕ್ಕೆ ಜೋಳದ ಉತ್ಪಾದನೆಯಲ್ಲಿ ಭಾರತವು 5 ನೇ ಸ್ಥಾನದಲ್ಲಿದೆ.

ಕರ್ನಾಟಕ ಮೆಕ್ಕೆ ಜೋಳದ ಉತ್ಪಾದನೆಯಲ್ಲಿ ಕರ್ನಾಟಕವು 2 ನೇ ಸ್ಥಾನದಲ್ಲಿದೆ.

ಕರ್ನಾಟಕದ ಪ್ರಮುಖ ಜೋಳ ಆಗಮನದ ಮಾರುಕಟ್ಟೆಗಳು: ಬಾಗಲಕೋಟೆ, ವಿಜಯಪುರ, ದಾವಣಗೆರೆ, ಹಾಸನ, ಹೊನ್ನಾಲಿ, ಶಿಕಾರಿಪುರ, ಶಿವಮೊಗ್ಗ

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಬಸವಕಲ್ಯಾಣ

ಬೀದರ್

ಗದಗ್

ಹರಪ್ಪನಹಳ್ಳಿ

ಕಲಬುರಗಿ

ಮಾನ್ವಿ

ರಾಯಚೂರು

ಸಿಂಧನುರ್

2018-19

6227

38355

57903

22955

99178

196681

6667

239524

2019-20

226874

34682

36861

12544

27187

113337

6944

2477

2020-21

23464

35180

44896

25977

98289

14345

23315

42321

2021-22

1831

22836

22161

13115

7186

2385

486

16854

2022-23

1515

20953

36283

4452

16956

300

1496

103

Back

ABOUT US

ಮಂಡಳಿಯ ನಿರ್ದೇಶಕರು

ಚೇರ್ ಮೆನ್

ಶ್ರೀ ಅರವಿಂದ್ ಜಾಧವ್
ಮಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ

ವೈಸ್ ಚೇರ್ ಮೆನ್

ಶ್ರೀ ಆರ್. ರಾಮಶೇಷನ್
ಸಲಹೆಗಾರರು, ಎನ್.ಇ.ಎಂ.ಎಲ್

ಸ್ವಾತಂತ್ರ ನಿರ್ದೇಶಕರು

ಶ್ರೀ ಕೃಷ್ಣರಾವು ವೆಂಕಟ ಗೋಗಿನೆನಿ

ನಿರ್ದೇಶಕರು

ಶ್ರೀಮತಿ.ಹೇಮಲತಾ .ಪಿ
ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ

dummy

ಶ್ರೀ ಜಿ.ಎನ್.ಶಿವಮೂರ್ತಿ
ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಕರ್ನಾಟಕ ಸರ್ಕಾರ

ನಿರ್ದೇಶಕರು

ಶ್ರೀ ಅರುಣ್ ಬಾಲಕೃಷ್ಣ
ನಿರ್ದೇಶಕರು, ಎನ್.ಇ.ಎಂ.ಎಲ್

ನಿರ್ದೇಶಕರು

ಶ್ರೀ ರಾಜೇಶ್ ಕುಮಾರ್ ಈಶ್ವರ್ ಗರೈನ್ ಸಿನ್ಹಾ
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ

ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ

ಶ್ರೀ ಮನೋಜ್ ರಾಜನ್
ಅಪರ ನಿರ್ದೇಶಕರು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ.

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved