
Career
ಉದ್ಯೋಗಾವಕಾಶಗಳು
ರೆಮ್ಸ್ ಕಾರ್ಯಾಚರಣೆಗಾಗಿ ಅತ್ಯುತ್ತಮ ಪ್ರತಿಭೆಗಳ ನೇಮಕಾತಿಯಲ್ಲಿ ನಂಬಿಕೆಯಿಟ್ಟಿದೆ. ಅಭಿವೃದ್ದಿಶೀಲ ಪ್ರತಿಭೆಯು ಈ ಕಂಪೆನಿಯ ಭವಿಷ್ಯದ ನಾಯಕರುಗಳು ಹಾಗೂ ಇದು ನಿರಂತರ ಸ್ವ-ಅಭಿವೃದ್ದಿ ಅವಕಾಶಗಳನ್ನು ಒದಗಿಸುತ್ತದೆಂದು ನಂಬಿದ್ದೇವೆ. ಕೈಗಾರಿಕೋದ್ಯಮದಲ್ಲಿ ಉತ್ತಮ ವೇತನ ಶ್ರೇಣಿ ಹಾಗೂ ಅತ್ಯುತ್ತಮ ಸೌಲಭ್ಯ ಹಾಗೂ ಉತ್ಕ್ರಷ್ಟ ಅರ್ಹತೆಗಾಗಿ ಒಂದು ಪ್ರತಿಫಲ ಪುರಸ್ಕರ ವ್ಯವಸ್ಥೆಯನ್ನು ಇಲ್ಲಿ ರೂಪಿಸಲಾಗಿದೆ.