Press
-
ಏಕೀಕೃತ ಮಾರುಕಟ್ಟೆ ವ್ಯಾಪ್ತಿಗೆ 66 ಎಫ್ ಪಿ ಓ
Bangalore, 2021-12-25
ನಬಾರ್ಡ್ ಮತ್ತು ರಾಜ್ಯ ಸರ್ಕಾರದ ಬೆಂಬಲ ಹೊಂದಿರುವ 66 'ರೈತ ಉತ್ಪಾದಕ ಸಂಘಟನೆ' ಗಳು ( ಎಫ್ ಪಿ ಓ) ಗುರುವಾರ ನಡೆದ ಕಾರ್ಯಕ್ರಮದಲ್ಲಿ 'ಏಕೀಕೃತ ಮಾರುಕಟ್ಟೆ ವೇದಿಕೆ'ಗೆ (ಯುಎಂಪಿ) ಸೇರ್ಪಡೆಗೊಂಡವು.
ಈ 66 ಸಂಘಟನೆಗಳಿಗೆ ಇನ್ನು ಮುಂದೆ 162 ಮಾರುಕಟ್ಟೆಗಳ 44 ಸಾವಿರ ನೋಂದಾಯಿತ ವರ್ತಕರ ಜೊತೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ
Read More.. -
ರೈತರ ಉತ್ಪನ್ನಕ್ಕೆ ಬೆಲೆ ತಂದ ಇ - ಮಾರ್ಕೆಟ್
ಬೆಂಗಳೂರು, 2017-07-31
ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ ಪಿ ಎಂ ಸಿ)ಗಳಲ್ಲಿ 'ಇ-ಮಾರುಕಟ್ಟೆ' ವ್ಯವಸ್ಥೆ ಜಾರಿಗೆ ಬಂದ ನಂತರ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವ ಸ್ಥಿತಿ ನಿರ್ಮಾಣವಾಗಿದೆ.
2013 - 14 ರಲ್ಲಿ 386 .48 ಕೋಟಿ ರೂ. ಶುಲ್ಕ ಶೇಖರಿಸಿದ್ದು, 2016 - 17 ನೇ ಸಾಲಿನಲ್ಲಿ 511 ಕೋಟಿ ರೂ. ಗೆ ಏರಿದೆ. ಎಪಿ ಎಂಸಿಗಳಲ್ಲಿ ಮೂಲಸೌಕರ್ಯ ಕಲಿಸಲು ಪ್ರತ್ಯೇಕ ಅನುದಾನ ಕೂಡ ರೆಮ್ಸ್ ಸಂಸ್ಥೆ ವತಿಯಿಂದ ಬಿಡುಗಡೆ ಮಾಡಲಾಗುತ್ತಿದೆ.
Read More.. -
ರೈತರಿಗೆ ವರವಾದ ಆನ್ ಲೈನ್ ವ್ಯಾಪಾರ
ಬೆಂಗಳೂರು, 2017-06-09
ಆನ್ ಲೈನ್ ವ್ಯಾಪಾರ ತಾಣವಾಗಿರುವ ಏಕೀಕೃತ ಮಾರುಕಟ್ಟೆ ವೇದಿಕೆ (ಯು ಎಂ ಪಿ) ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಿದ ಕರ್ನಾಟಕ ರೈತರು ಶೇ 38 ರಷ್ಟು ಹೆಚ್ಚು ಲಾಭ ಪಡೆದುಕೊಂಡಿದ್ದಾರೆ ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ.
'ರೆಮ್ಸ್ ಸಂಸ್ಥೆಯು ಆಂಧ್ರಪ್ರದೇಶದಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಗುಂಟೂರು ಸೇರಿದಂತೆ ೧೦ ಅತಿದೊಡ್ಡ ಎಪಿಎಂಸಿಗಳನ್ನು ಆನ್ ಲೈನ್ ವ್ಯಾಪಾರದ ವ್ಯಾಪ್ತಿಗೆ ತಂದಿದೆ.
Read More.. -
ಇ-ಟ್ರೇಡಿಂಗ್ ನಿಂದಾಗಿ ರಾಜ್ಯ ರೈತರ ಆದಾಯ ಶೇ. 38 ಹೆಚ್ಚಳ
ಬೆಂಗಳೂರು , 2017-06-09
ಏಕೀಕೃತ ಮಾರುಕಟ್ಟೆ ವ್ಯವಸ್ಥೆಯಡಿ ಕರ್ನಾಟಕದ ರೈತರು ಇ-ಟ್ರೇಡಿಂಗ್ ಮೂಲಕ 2015 -16 ರಲ್ಲಿ ತಮ್ಮ ಕೃಷಿ ಉತ್ಪನ್ನಗಳಿಗೆ ಶೇಕಡ 38 ರಷ್ಟು ಹೆಚ್ಚು ಬೆಲೆ ಪಡೆದಿದ್ದಾರೆ. ಏಕೀಕೃತ ಮಾರುಕಟ್ಟೆ ವೇದಿಕೆ (ಯು ಎಂ ಪಿ)ಯನ್ನು ಕರ್ನಾಟಕ ಸರ್ಕಾರವು ಎನ್ ಸಿ ಡಿ ಇ ಎಕ್ಸ್ ಎಂಬ ಇ-ಮಾರುಕಟ್ಟೆ ಕಂಪನಿಯ ಸಹಯೋಗದಲ್ಲಿ 2013-14
ಪ್ರಸ್ತುತ ಕರ್ನಾಟಕದ 157 ಎಪಿಎಂಸಿ ಮಾರುಕಟ್ಟೆಗಳಲ್ಲಿ ಇ-ಟ್ರೇಡಿಂಗ್, ಇ-ಪರ್ಮಿಟ್, ಇ-ಪೇಮೆಂಟ್ ನಂತಹ ಹಲವಾರು ಆಧುನಿಕ ವಹಿವಾಟು ವ್ಯವಸ್ಥೆಗಳಿವೆ.
Read More.. -
ನಾನು ತೊಗರಿ
ಬೆಂಗಳೂರು , 2017-01-05
ಭಾರತ ದೇಶದಲ್ಲಿನ ಪ್ರಮುಖ ದ್ವಿದಳ ಧಾನ್ಯಗಳ ಬೆಲೆಯಲ್ಲಿ ನಾನು ಅಗ್ರ ಸ್ಥಾನದಲ್ಲಿದ್ದೇನೆ. ಜಾಗತಿಕ ಹವಾಮಾನ ಬದಲಾವಣೆ ಎದುರಿಸುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಆಹಾರ ಭದ್ರತೆಗೆ ನನ್ನ ಕೊಡುಗೆ ಪ್ರಮುಖವಾಗಿದೆ ಎಂಬುದು ಹೆಮ್ಮೆ ತಂದಿದೆ. ಜನ ಸಾಮಾನ್ಯರು ಸಂಪ್ರದಾಯಕವಾಗಿ ನನ್ನನ್ನು ತೊಗರಿ ಅಥವಾ ತೊಗರಿಬೇಳೆ
ಭಾರತದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ನವೆಂಬರ್ ಮಾಸದಿಂದ ಮಾರುಕಟ್ಟೆಗೆ ಆವಕವಾಗುವ ಸಮಯವಾಗಿದೆ. ನನ್ನ ಉತ್ಪಾದನೆ ಮುಂಗಾರು ಋತುವಿನಲ್ಲಿ ಮಾತ್ರ.
Read More.. -
ಶೇಂಗಾ ಉತ್ಪನ್ನದ ಭೌತಿಕ ಗುಣವಿಶ್ಲೇಷಣೆ ಮಹತ್ವ
ಬೆಂಗಳೂರು , 2016-12-15
ಶೇಂಗಾ ಬೆಳೆಯನ್ನು ಒಂದು ವಾಣಿಜ್ಯ ಬೆಳೆಯಾಗಿದ್ದು ರಾಜ್ಯದಲ್ಲಿ 2015 - 16 ನೇ ಸಾಲಿನಲ್ಲಿ ಅಂದಾಜು 5.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಾಲಾಗಿದ್ದು. 4 .79 ಲಕ್ಷ ಟನ್ ನಷ್ಟು ಉತ್ಪಾದನೆಯಾಗಿದೆ. ಶೇಂಗಾ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯಲಾಗುತ್ತದೆ.
ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ವಿವರವಾದ ಮಾಹಿತಿಯ ದತ್ತಾoಶವು ಇ - ಮಾರುಕಟ್ಟೆಯ ಆನ್ ಲೈನ್ ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸೆನ್ಸ್ ಪಡೆದ ರಾಜ್ಯ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಾಳ ಮಾಹಿತಿಯನ್ನು ಆನ್ ಲೈನ್ ನಲ್ಲಿ ಪರಿಶೀಲಿಸಿ ಟೆಂಡರ್ ಪ್ರಕಿಯೆಯಲ್ಲಿ ಭಾಗವಹಿಸುತ್ತಾರೆ
Read More.. -
ಅರಣ್ಯ ಇಲಾಖೆ ಮರ ಡಿಪೋಗಳ ಟಿಂಬರ್ ಮಾರಾಟಕ್ಕೆ ಇ - ಮಾರ್ಕೆಟ್
ಬೆಂಗಳೂರು , 2016-11-24
ಅಂತರ್ಜಾಲದ ನಂಟು ಬೆಸೆದುಕೊಂಡ ಕ್ಷಣ ಮಾತ್ರದಲ್ಲೇ ಅಗತ್ಯ ವಸ್ತುಗಳನ್ನು ಖರೀದಿಸಬಹುದುದಾದಂತಹ ಆನ್ ಲೈನ್ ಮಾರಾಟ ವ್ಯವಸ್ಥೆ ಮಾರುಕಟ್ಟೆಗಳ ಅವಿಭಾಜ್ಯ ಅಂಗವಾಗಿದೆ. ತಂತ್ರಜ್ಞಾನ ಬಳಕೆಯಿಂದ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿನ ವ್ಯಾಪಾರ ವಹಿವಾಟು ಗಡಿಗಳನ್ನು ಮೀರಿ ಬೆಳೆಯುತ್ತಿದೆ.
ಒಟ್ಟಾರೆ, ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಇ - ಮಾರ್ಕೆಟ್ ಸರ್ವಿಸಸ್ ಸಂಸ್ಥೆ ಸಹಭಾಗಿತ್ವದಲ್ಲಿ ಜಾರಿಯಾಗಿರುವ ಟಿಂಬರ್ ಇ - ಮಾರುಕಟ್ಟೆ ಲಾಭವನ್ನು ಮರದ ದಿಮ್ಮಿಗಳ ಖರೀದಿಸುವ ಮಾರುಕಟ್ಟೆ ಭಾಗೀದಾರರು ಪಡೆದುಕೊಳ್ಳಬೇಕು ಎಂಬುದೇ ಅರಣ್ಯ ಇಲಾಖೆಯ ಆಶಯ.
Read More.. -
ಕರ್ನಾಟಕವೇ ಇ-ಮಾರುಕಟ್ಟೆ ಲೀಡರ್
ಬೆಂಗಳೂರು, 2016-11-19
ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ತಂದುಕೊಡುವ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ಬೆಳೆ ಬಿಕರಿ ಮಾಡಲು ರಾಜ್ಯ ಸರ್ಕಾರ ಹೊರತಂದ " ಏಕೀಕೃತ ಮಾರುಕಟ್ಟೆ ವೇದಿಕೆ " ಅರ್ಥತ್ "ಇ -ಮಾರುಕಟ್ಟೆ " ವ್ಯವಸ್ಥೆ ಈಗ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ರೈತ ಸಮುದಾಯವು ಈ ತಂತಜ್ಞಾನದ ಆವಿಷ್ಕಾರವನ್ನು
ಈ ಯಶೋಗಾಥೆಗೆ ಸಾಥ್ ನೀಡಿದ್ದರಿಂದ ರಾಜ್ಯಾದ್ಯಂತ ೧೮ ಲಕ್ಷ ಜನತೆಯು ಇ- ಮಾರುಕಟ್ಟೆ ಮೂಲಕ ವಹಿವಾಟು ನಡೆಸಲು ನೋಂದಣಿ ಮಾಡಿಸಿಕೊಂಡಿದ್ದಾರೆ
Read More..