ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಪ್ರೈ.ಲಿ.(ರೆಮ್ಸ್)ಗೆ ಸ್ವಾಗತ

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈ.ಲಿ. (ರೆಮ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಇ ಮಾರ್ಕೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೇ 50 ಪಾಲುದಾರಿಕೆಯಲ್ಲಿ ಕೃಷಿ ಉತ್ಪನ್ನ ಮಾರಾಟ ನೀತಿಯ ಪರಿಣಾಮಕಾರಿ ಅಳವಡಿಕೆಗಾಗಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತರಲು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲ್ಪಟ್ಟಿದೆ.

ಉದ್ದೇಶ

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಯೊಂದಿಗೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನ ಬಳಕೆಯಿಂದ ಸ್ಪರ್ಧಾತ್ಮಕ ಬೆಲೆ ಕಲ್ಪಿಸಲು, ರೈತರು ಮತ್ತು ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸುವುದುದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವ ಉದ್ಧೇಶ ಹೊಂದಿದೆ.

ಮಿಷನ್/ ಗುರಿ

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವುದರೊಂದಿಗೆ ಸಮರ್ಥ ಬೆಲೆ ಕಂಡುಹಿಡಿಯುವ ಮೂಲಕ ರೈತರು ಮತ್ತು ಇತರೆ ಮಾರುಕಟ್ಟೆ ಭಾಗೀದಾರರಿಗೆ ಲಾಭ ಕಲ್ಪಿಸುವುದು.

ದೃಷ್ಟಿ

ದೇಶದ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಮುಂದಾಳತ್ವವನ್ನು ಹೊಂದುವುದು ಮತ್ತು ಎಲ್ಲ ಮಾರುಕಟ್ಟೆ ಭಾಗೀದಾರರ ಸೌಹಾರ್ದತೆ ಮೂಡಿಸುವ ದೃಷ್ಟಿಯನ್ನು ಹೊಂದಿದೆ.

ಮೌಲ್ಯಗಳು

ಸಮಗ್ರತೆ

ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಖಾಸಗಿ ಉದ್ಯಮದ ಉಪಕ್ರಮಶಕ್ತಿಯನ್ನು ಒಟ್ಟುಗೂಡಿಸುವುದು.

ಎಲ್ಲ ಮಾರುಕಟ್ಟೆ ಭಾಗೀದಾರರ ಮೇಲೆ ಗಮನಹರಿಸುವುದು.

ಗ್ಯಾಲರಿ / ಪ್ರಮುಖ ಫೋಟೋ ಸಂಕಲನ

ಪ್ರಮುಖ ಉತ್ಪನ್ನಗಳು

ಒಣಮೆಣಸಿನಕಾಯಿ

ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಮೆಣಸಿನಕಾಯಿ ಒಂದಾಗಿದೆ.ಇದು ದೇಶದಾದ್ಯಂತ ಬಹುತೇಕ ಬೆಳೆಯುತ್ತದೆ. ಇದನ್ನು ಹಾಟ್ ಪೆಪ್ಪರ್, ಕಯೆನ್ನ್ ಪೆಪ್ಪರ್, ಸ್ವೀಟ್ ಪೆಪ್ಪರ್, ಬೆಲ್ ಪೆಪ್ಪರ್ ಎಂದು ಕೂಡ ಕರೆಯುತ್ತಾರೆ.

ಇದು ವಿಟಮಿನ್ಸ್ A ಮತ್ತು C ನ ಅತ್ಯುತ್ತಮ ಮೂಲವಾಗಿದೆ.

ಕರ್ನಾಟಕದ ಪ್ರಮುಖ ಒಣ ಮೆಣಸಿನಕಾಯಿ ಮಾರುಕಟ್ಟೆಗಳು: ಬ್ಯಾಡಗಿ, ಹುಬ್ಬಳ್ಳಿ, ಗದಗ್, ಬಳ್ಳಾರಿ.

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಬ್ಯಾಡಗಿ

ಹುಬ್ಬಳ್ಳಿ

ಸಿಂಧನುರ್

ಗದಗ್

ಮಂಗಳೂರು

2018-19

1422973

145841

26149

32903

11299

2019-20

841635

120130

48962

23181

10057

2020-21

1399499

167077

42546

84072

2562

2021-22

731579

254827

105490

69183

3222

2022-23

964879

169436

35998

54571

1959

Back

ಪ್ರಮುಖ ಉತ್ಪನ್ನಗಳು

ಒಣಕೊಬ್ಬರಿ

ತೆಂಗಿನಕಾಯಿ ಒಣಗಿಸುವ ಮೂಲಕ ಕೊಬ್ಬರಿಯನ್ನು ಪಡೆಯಲಾಗುತ್ತದೆ. ಇದು 65 ರಿಂದ 70 ರಷ್ಟು ಎಣ್ಣೆ ಹೊಂದಿರುವ ತರಕಾರಿ ತೈಲದ ಶ್ರೀಮಂತ ಮೂಲವಾಗಿದೆಕರ್ನಾಟಕದ ತುಮಕೂರು ಜಿಲ್ಲೆಯ ಟಿಪ್ಟೂರಿನ ಕೊಬ್ಬರಿ ರುಚಿಗೆ ಹೆಸರುವಾಸಿಯಾಗಿದೆ.

ಒಣಕೊಬ್ಬರಿ ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಅರಸೀಕೆರೆ

ಚನ್ನರಾಯಪಟ್ಟಣ

ಗುಬ್ಬಿ

ಮಂಗಳೂರು

ತಿಪಟೂರ್

ತುಮಕೂರು

ತುರುವೇಕೆರೆ

2018-19

15352

11367

12477

9801

12151

11095

13860

2019-20

102581

120747

107610

16228

727845

5821

22721

2020-21

74707

107145

80610

7911

571132

7283

82209

2021-22

74521

85857

64109

7911

464044

3121

80755

2022-23

35919

1261

5690

12659

292681

2187

42151

Back

ಪ್ರಮುಖ ಉತ್ಪನ್ನಗಳು

ಎಳ್ಳು

ಎಳ್ಳು ಬೀಜಗಳು ಪ್ರೋಟೀನ್ನ ಸಮೃದ್ಧ ಮೂಲವಾಗಿದೆ. ಸೆಸೇಮ್ ಬೀಜಗಳು ಎರಡು ವಿಶಿಷ್ಟ ಪದಾರ್ಥಗಳನ್ನು ಸೆಸಮಿನ್ ಸೆಸಮೋಲಿನ್ ಹೊಂದಿವೆ ಇವು ಮಾನವನಲ್ಲಿ ಕೊಲೆಸ್ಟ್ರಾಲ್-ಕಡಿಮೆ ಮಾಡುವ ಪರಿಣಾಮವನ್ನು ಹೊಂದಿವೆ.

ಭಾರತವು ಎಳ್ಳು ಉತ್ಪಾದನೆಯಲ್ಲಿ 1 ನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಪ್ರಮುಖ ಎಳ್ಳು ಆಗಮನದ ಮಾರುಕಟ್ಟೆಗಳು: ಕಲಬುರಗಿ, ಅರಸೀಕೆರೆ, ಬೆಂಗಳೂರು,ರಾಮನಗರ,ಲಿಂಗಸರಗುರು.

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಕಲಬುರಗಿ

ಅರಸೀಕೆರೆ

ಲಿಂಗಸರಗುರು

ರಾಮನಗರ

ಬೆಂಗಳೂರು

2018-19

37034

4313

3128

4205

14848

2019-20

13238

302

2827

2127

17738

2020-21

2980

6677

5949

4579

11734

2021-22

1601

2735

4795

818

9851

2022-23

2386

422

2806

0

10117

Back

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved