Slide item 1

ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಏಕೀಕೃತ ಮಾರುಕಟ್ಟೆ ವೇದಿಕೆ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಮಾನ್ಯ ಕೃಷಿ ಸಚಿವರು ಮತ್ತು ೨೬ ರಾಜ್ಯದಿಂದ ಪ್ರತಿನಿಧಿಗಳು ಭಾಗವಹಿಸಿ ಕೃಷಿ ಮಾರಾಟ ಸುಧಾರಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ಮತ್ತು ರಾಷ್ಟ್ರಕ್ಕೆ ಮಾದರಿಯಾದ ಕೃಷಿ ಮಾರಾಟ ನೀತಿ ಮಾದರಿಗಳ ಬಗ್ಗೆ ಅಧ್ಯಯಿಸಿದರು.

Slide item 2

ಜೆಮ್ಸ್ ಆಫ್ ಡಿಜಿಟಲ್ ಇಂಡಿಯಾ ಅವಾರ್ಡ್ ೨೦೧೭(ಜೂರಿಸ್ ಚಾಯ್ಸ್) ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಇ-ಆಡಳಿತ ಇಲಾಖೆ ಮತ್ತು ಜೆಮ್ಸ್ ಆಫ್ ಡಿಜಿಟಲ್ ದೆಹೆಲಿಯಲ್ಲಿ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೀಡಿ ಗೌರವಿಸಿದೆ.

Slide item 3

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ, ನವದೆಹೆಲಿ ಇವರು ರಾಷ್ಟ್ರಮಟ್ಟದ ಡಿ.ಎಲ್. ಶಾ ಪ್ಲಾಟಿನಂ ಪ್ರಶಸ್ತಿಯನ್ನು ಆಗಸ್ಟ್ ೨೦೧೬ರಂದು ನಡೆದ ೧೧ನೇ ಕ್ವಾಲಿಟಿ ಕೌನ್ಸಿಲ್ ಕಾನ್ ಕ್ಲೇವ್ ಸಮಾರಂಭದಲ್ಲಿ ನೀಡಿ ಗೌರವಿಸಿದೆ.

Slide item 4

ಇಂದಿನವರೆಗೆ ರೂ.4೦,೦೦೦ ಮೌಲ್ಯದ 63.35 ಲಕ್ಷ ಲ್ಯಾಟ್ಗಳು ಆನ್ಲೈನ್ ವೇದಿಕೆಯಲ್ಲಿ ಮಾರಾಟವಾಗಿದೆ.

Slide item 5

ಭಾಗೀದಾರರ ಜಾಗ್ರತಿ ಕಾರ್ಯಕ್ರಮವನ್ನು157 ಮರುಕಟ್ಟೆಗಳಲ್ಲಿನ , 12 000 ಹಳ್ಳಿಗಳಲ್ಲಿ 2 .5 ಮಿಲಿಯನ್ ರೈತರನ್ನು ಒಳಗೊಂಡ ಸಭೆ ನೆಡೆಸಲಾಯಿತು.

Slide item 6

ಅಸ್ಸೋಚಾಮ್(ASSOCHAM) ರವರ "ಲಿಂಕಿಂಗ್ ಫಾರ್ಮರ್ಸ್ ವಿಥ್ ಮಾರ್ಕೆಟ್ " ಕಾನ್ಫೆರೆನ್ಸನಲ್ಲಿ ರಾಷ್ಟ್ರೀಯ ಇ ಮಾರ್ಕೆಟಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ರಾಜನ್ ನವರು.

Slide item 7

ಗುಣವಿಶ್ಲೇಷಣಾ

40 ಮಾರುಕಟ್ಟೆಗಳಲ್ಲಿ ಗುಣವಿಶ್ಲೇಷಣಾ ಸೌಲಭ್ಯ, 152691 ಲಾಟಗಳು 2016-17 ಗುಣವಿಶ್ಲೇಷಣೆಗೆ ಒಳಪಟ್ಟಿದೆ .

Slide item 8

46 ಲಕ್ಷ ರೈತರು , 17 000 ಕಮಿಷನ್ ಏಜೆಂಟ್ಸ್ ,34 ,000 ವರ್ತಕರು ಕರ್ನಾಟಕ ಕೃಷಿ - ಮಾರಾಟ ವ್ಯವಸ್ಥೆಯ ಭಾಗವಾಗಿದ್ದಾರೆ.

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಪ್ರೈ.ಲಿ.(ರೆಮ್ಸ್)ಗೆ ಸ್ವಾಗತ

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈ.ಲಿ. (ರೆಮ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಇ ಮಾರ್ಕೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೇ 50 ಪಾಲುದಾರಿಕೆಯಲ್ಲಿ ಕೃಷಿ ಉತ್ಪನ್ನ ಮಾರಾಟ ನೀತಿಯ ಪರಿಣಾಮಕಾರಿ ಅಳವಡಿಕೆಗಾಗಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತರಲು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲ್ಪಟ್ಟಿದೆ.

ಉದ್ದೇಶ

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಯೊಂದಿಗೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನ ಬಳಕೆಯಿಂದ ಸ್ಪರ್ಧಾತ್ಮಕ ಬೆಲೆ ಕಲ್ಪಿಸಲು, ರೈತರು ಮತ್ತು ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸುವುದುದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವ ಉದ್ಧೇಶ ಹೊಂದಿದೆ.

ಮಿಷನ್/ ಗುರಿ

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವುದರೊಂದಿಗೆ ಸಮರ್ಥ ಬೆಲೆ ಕಂಡುಹಿಡಿಯುವ ಮೂಲಕ ರೈತರು ಮತ್ತು ಇತರೆ ಮಾರುಕಟ್ಟೆ ಭಾಗೀದಾರರಿಗೆ ಲಾಭ ಕಲ್ಪಿಸುವುದು.

ದೃಷ್ಟಿ

ದೇಶದ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಮುಂದಾಳತ್ವವನ್ನು ಹೊಂದುವುದು ಮತ್ತು ಎಲ್ಲ ಮಾರುಕಟ್ಟೆ ಭಾಗೀದಾರರ ಸೌಹಾರ್ದತೆ ಮೂಡಿಸುವ ದೃಷ್ಟಿಯನ್ನು ಹೊಂದಿದೆ.

ಮೌಲ್ಯಗಳು

ಸಮಗ್ರತೆ

ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಖಾಸಗಿ ಉದ್ಯಮದ ಉಪಕ್ರಮಶಕ್ತಿಯನ್ನು ಒಟ್ಟುಗೂಡಿಸುವುದು.

ಎಲ್ಲ ಮಾರುಕಟ್ಟೆ ಭಾಗೀದಾರರ ಮೇಲೆ ಗಮನಹರಿಸುವುದು.

ಗ್ಯಾಲರಿ / ಪ್ರಮುಖ ಫೋಟೋ ಸಂಕಲನ

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved