ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಪ್ರೈ.ಲಿ.(ರೆಮ್ಸ್)ಗೆ ಸ್ವಾಗತ

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈ.ಲಿ. (ರೆಮ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಇ ಮಾರ್ಕೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೇ 50 ಪಾಲುದಾರಿಕೆಯಲ್ಲಿ ಕೃಷಿ ಉತ್ಪನ್ನ ಮಾರಾಟ ನೀತಿಯ ಪರಿಣಾಮಕಾರಿ ಅಳವಡಿಕೆಗಾಗಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತರಲು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲ್ಪಟ್ಟಿದೆ.

ಉದ್ದೇಶ

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಯೊಂದಿಗೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನ ಬಳಕೆಯಿಂದ ಸ್ಪರ್ಧಾತ್ಮಕ ಬೆಲೆ ಕಲ್ಪಿಸಲು, ರೈತರು ಮತ್ತು ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸುವುದುದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವ ಉದ್ಧೇಶ ಹೊಂದಿದೆ.

ಮಿಷನ್/ ಗುರಿ

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವುದರೊಂದಿಗೆ ಸಮರ್ಥ ಬೆಲೆ ಕಂಡುಹಿಡಿಯುವ ಮೂಲಕ ರೈತರು ಮತ್ತು ಇತರೆ ಮಾರುಕಟ್ಟೆ ಭಾಗೀದಾರರಿಗೆ ಲಾಭ ಕಲ್ಪಿಸುವುದು.

ದೃಷ್ಟಿ

ದೇಶದ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಮುಂದಾಳತ್ವವನ್ನು ಹೊಂದುವುದು ಮತ್ತು ಎಲ್ಲ ಮಾರುಕಟ್ಟೆ ಭಾಗೀದಾರರ ಸೌಹಾರ್ದತೆ ಮೂಡಿಸುವ ದೃಷ್ಟಿಯನ್ನು ಹೊಂದಿದೆ.

ಮೌಲ್ಯಗಳು

ಸಮಗ್ರತೆ

ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಖಾಸಗಿ ಉದ್ಯಮದ ಉಪಕ್ರಮಶಕ್ತಿಯನ್ನು ಒಟ್ಟುಗೂಡಿಸುವುದು.

ಎಲ್ಲ ಮಾರುಕಟ್ಟೆ ಭಾಗೀದಾರರ ಮೇಲೆ ಗಮನಹರಿಸುವುದು.

ಗ್ಯಾಲರಿ / ಪ್ರಮುಖ ಫೋಟೋ ಸಂಕಲನ

ಮುಖಪುಟ

ಪ್ರಮುಖ ಉತ್ಪನ್ನಗಳು

ಕಡ್ಲೆಕಾಯಿಬೀಜ

ಕಡ್ಲೆಕಾಯಿಬೀಜವು ಉತ್ಪಾದನೆಯ ದೃಷ್ಟಿಯಿಂದ ಭಾರತದಲ್ಲಿ ಅತಿ ದೊಡ್ಡ ಎಣ್ಣೆಬೀಜವಾಗಿದೆ. ಕಡಲೆಕಾಯಿ ಅಚ್ಚರಿ ಅಡಿಕೆ ಮತ್ತು ಬಡವರ ಬಾದಾಮಿ ಎಂದು ಸಹ ಕರೆಯಲ್ಪಡುತ್ತದೆ..

ವಿಶ್ವದಲ್ಲಿ ಭಾರತ ಕಡಲೆಕಾಯಿ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿದೆ.

ಕರ್ನಾಟಕ ಕಡಲೆಕಾಯಿ ಉತ್ಪಾದನೆಯಲ್ಲಿ ಆಗ್ರ 5 ನೇ ಸ್ಥಾನದಲ್ಲಿದೆ.

ಕರ್ನಾಟಕದ ಪ್ರಮುಖ ಕಡಲೆಕಾಯಿ ಆಗಮನದ ಮಾರುಕಟ್ಟೆಗಳು: ಬಾಗಲಕೋಟೆ, ಚಳ್ಳಕೆರೆ, ಗದಗ್, ಮುಂಡರಗಿ, ಕೊಪ್ಪಳ, ರಾಯಚೂರು,ಬಳ್ಳಾರಿ.

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಯಾದಗಿರಿ

ಬಾಗಲಕೋಟೆ

ರಾಯಚೂರು

ಗದಗ್

ಚಳ್ಳಕೆರೆ

ಹುಬ್ಬಳ್ಳಿ

ಮುಂಡರಗಿ

ಬಳ್ಳಾರಿ

2018-19

667362

14372

121012

87761

53050

113426

58163

48875

2019-20

308407

12233

75697

52419

47027

44746

42804

39371

2020-21

404503

26509

114984

110465

113509

109189

67927

139153

2021-22

597873

53341

198488

47720

87139

81669

75823

83531

2022-23

487691

23311

159900

33184

72110

62040

52057

106327

Back

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved