ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಪ್ರೈ.ಲಿ.(ರೆಮ್ಸ್)ಗೆ ಸ್ವಾಗತ

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈ.ಲಿ. (ರೆಮ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಇ ಮಾರ್ಕೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೇ 50 ಪಾಲುದಾರಿಕೆಯಲ್ಲಿ ಕೃಷಿ ಉತ್ಪನ್ನ ಮಾರಾಟ ನೀತಿಯ ಪರಿಣಾಮಕಾರಿ ಅಳವಡಿಕೆಗಾಗಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತರಲು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲ್ಪಟ್ಟಿದೆ.

ಉದ್ದೇಶ

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಯೊಂದಿಗೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನ ಬಳಕೆಯಿಂದ ಸ್ಪರ್ಧಾತ್ಮಕ ಬೆಲೆ ಕಲ್ಪಿಸಲು, ರೈತರು ಮತ್ತು ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸುವುದುದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವ ಉದ್ಧೇಶ ಹೊಂದಿದೆ.

ಮಿಷನ್/ ಗುರಿ

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವುದರೊಂದಿಗೆ ಸಮರ್ಥ ಬೆಲೆ ಕಂಡುಹಿಡಿಯುವ ಮೂಲಕ ರೈತರು ಮತ್ತು ಇತರೆ ಮಾರುಕಟ್ಟೆ ಭಾಗೀದಾರರಿಗೆ ಲಾಭ ಕಲ್ಪಿಸುವುದು.

ದೃಷ್ಟಿ

ದೇಶದ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಮುಂದಾಳತ್ವವನ್ನು ಹೊಂದುವುದು ಮತ್ತು ಎಲ್ಲ ಮಾರುಕಟ್ಟೆ ಭಾಗೀದಾರರ ಸೌಹಾರ್ದತೆ ಮೂಡಿಸುವ ದೃಷ್ಟಿಯನ್ನು ಹೊಂದಿದೆ.

ಮೌಲ್ಯಗಳು

ಸಮಗ್ರತೆ

ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಖಾಸಗಿ ಉದ್ಯಮದ ಉಪಕ್ರಮಶಕ್ತಿಯನ್ನು ಒಟ್ಟುಗೂಡಿಸುವುದು.

ಎಲ್ಲ ಮಾರುಕಟ್ಟೆ ಭಾಗೀದಾರರ ಮೇಲೆ ಗಮನಹರಿಸುವುದು.

ಗ್ಯಾಲರಿ / ಪ್ರಮುಖ ಫೋಟೋ ಸಂಕಲನ

ಮುಖಪುಟ

ಪ್ರಮುಖ ಉತ್ಪನ್ನಗಳು

ಜೋಳದ ಮಾರುಕಟ್ಟೆಗಳು

ಜೋಳ (ಸೋರ್ಗಮ್) ವಿಶ್ವದ ಅತ್ಯಂತ ಪ್ರಮುಖ ಏಕದಳ ಬೆಳೆಗಳಲ್ಲಿ ಒಂದಾಗಿದೆ ಮತ್ತು ಇದು ನಮ್ಮ ದೇಶದ ನಾಲ್ಕು ಪ್ರಮುಖ ಆಹಾರ ಧಾನ್ಯಗಳಲ್ಲಿ ಒಂದಾಗಿದೆ.ಭಾರತ ಮೆಕ್ಕೆ ಜೋಳದ ಉತ್ಪಾದನೆಯಲ್ಲಿ ಭಾರತವು 5 ನೇ ಸ್ಥಾನದಲ್ಲಿದೆ.

ಕರ್ನಾಟಕ ಮೆಕ್ಕೆ ಜೋಳದ ಉತ್ಪಾದನೆಯಲ್ಲಿ ಕರ್ನಾಟಕವು 2 ನೇ ಸ್ಥಾನದಲ್ಲಿದೆ.

ಕರ್ನಾಟಕದ ಪ್ರಮುಖ ಜೋಳ ಆಗಮನದ ಮಾರುಕಟ್ಟೆಗಳು: ಬಾಗಲಕೋಟೆ, ವಿಜಯಪುರ, ದಾವಣಗೆರೆ, ಹಾಸನ, ಹೊನ್ನಾಲಿ, ಶಿಕಾರಿಪುರ, ಶಿವಮೊಗ್ಗ

ಆಗಮನ ಕ್ವಿಂಟಲ್ಸ್ನಲ್ಲಿ

ಪ್ರಮುಖ ಮಾರುಕಟ್ಟೆ

ಬಸವಕಲ್ಯಾಣ

ಬೀದರ್

ಗದಗ್

ಹರಪ್ಪನಹಳ್ಳಿ

ಕಲಬುರಗಿ

ಮಾನ್ವಿ

ರಾಯಚೂರು

ಸಿಂಧನುರ್

2018-19

6227

38355

57903

22955

99178

196681

6667

239524

2019-20

226874

34682

36861

12544

27187

113337

6944

2477

2020-21

23464

35180

44896

25977

98289

14345

23315

42321

2021-22

1831

22836

22161

13115

7186

2385

486

16854

2022-23

1515

20953

36283

4452

16956

300

1496

103

Back

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved