Press

  • ರೈತರಿಗೆ ವರವಾದ ಆನ್ ಲೈನ್ ವ್ಯಾಪಾರ

    ಬೆಂಗಳೂರು, 2017-06-09

    ಆನ್ ಲೈನ್ ವ್ಯಾಪಾರ ತಾಣವಾಗಿರುವ ಏಕೀಕೃತ ಮಾರುಕಟ್ಟೆ ವೇದಿಕೆ (ಉ ಮ್ ಪಿ) ಮೂಲಕ ಸರಕುಗಳನ್ನು ಮಾರಾಟ ಮಾಡಿದ ಕರ್ನಾಟಕ ರೈತರು ಶೇ 38 ರಷ್ಟು ಹೆಚ್ಚು ಲಾಭ ಬಾಚಿಕೊಂಡಿದ್ದಾರೆ ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ.

    'ಆರ್ ಈ ಮ್ ಎಸ್', ಆಂಧ್ರಪ್ರದೇಶದಲ್ಲಿ ರಾಜ್ಯ ಸರ್ಕಾರದ ಸಹಯೋಜಗದಲ್ಲಿ ಗುಂಟೂರು ಸೇರಿದಂತೆ ೧೦ ಅತಿದೊಡ್ಡ ಎಪಿಎಂಸಿಗಳನ್ನು ಆನ್ ಲೈನ್ ವ್ಯಾಪಾರ ವ್ಯಾಪ್ತಿಗೆ ತಂದಿದೆ.

    Read More..
  • ಇ-ಟ್ರೇಡಿಂಗ್ ನಿಂದಾಗಿ ರಾಜ್ಯ ರೈತರ ಆದಾಯ ಶೇ. 38 ಹೆಚ್ಚಳ

    ಬೆಂಗಳೂರು , 2017-06-09

    ಏಕೀಕೃತ ಮಾರುಕಟ್ಟೆ ವ್ಯವಸ್ಥೆಯಡಿ ಕರ್ನಾಟಕದ ರೈತರು ಇ-ಟ್ರೇಡಿಂಗ್ ಮೂಲಕ 2015 -16 ರಲ್ಲಿ ತಮ್ಮ ಕೃಷಿ ಉತ್ಪನ್ನಗಳಿಗೆ ಶೇ. 38 ರಷ್ಟು ಹೆಚ್ಚು ಬೆಲೆ ಪಡೆದಿದ್ದಾರೆ. ಏಕೀಕೃತ ಮಾರುಕಟ್ಟೆ ವೇದಿಕೆ (ಉ ಮ್ ಪಿ)ಯನ್ನು ಕರ್ನಾಟಕ ಸರ್ಕಾರವು ಎನ್ ಸಿ ಡಿ ಇ ಎಕ್ಸ್ ಎಂಬ ಇ-ಮಾರುಕಟ್ಟೆ ಕಂಪನಿಯ ಸಹಯೋಗದಲ್ಲಿ 2013-14 ರ

    ಪ್ರಸ್ತುತ ಕರ್ನಾಟಕದ 157 ಎಪಿಎಂಸಿ ಮಾರುಕಟ್ಟೆಗಳಲ್ಲಿ ಇ-ಟ್ರೇಡಿಂಗ್, ಇ-ಪರ್ಮಿಟ್, ಇ-ಪೇಮೆಂಟ್ ನಂತಹ ಮೊದಲಾದ ಆಧುನಿಕ ವಹಿವಾಟು ವ್ಯವಸ್ಥೆಗಳಿವೆ.

    Read More..
  • ನಾನು ತೊಗರಿ

    ಬೆಂಗಳೂರು , 2017-01-05

    ಭಾರತ ದೇಶದಲ್ಲಿನ ಪ್ರಮುಖ ದ್ವಿದಳ ಧಾನ್ಯಗಳ ಬೆಲೆಯಲ್ಲಿ ನಾನು ಅಗ್ರ ಸ್ಥಾನದಲ್ಲಿದ್ದೇನೆ. ಜಾಗತಿಕ ಹವಾಮಾನ ಬದಲಾವಣೆ ಎದುರಿಸುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಆಹಾರ ಭದ್ರತೆಗೆ ನನ್ನ ಕೊಡುಗೆ ಪ್ರಮುಖವಾಗಿದೆ ಎಂಬುದು ಹೆಮ್ಮೆ ತಂದಿದೆ. ಜನ ಸಾಮಾನ್ಯರು ಸಂಪ್ರದಾಯಕವಾಗಿ ನನ್ನನ್ನು ತೊಗರಿ ಅಥವಾ ತೊಗರಿಬೇಳೆ

    ಭಾರತದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ನವೆಂಬರ್ ಮಾಸದಿಂದ ಮಾರುಕಟ್ಟೆಗೆ ಬರುವ ಆವಕವಾಗುವ ಸಮಯ. ನನ್ನ ಉತ್ಪಾದನೆ ಮುಂಗಾರು ಋತುವಿನಲ್ಲಿ ಮಾತ್ರ.

    Read More..
  • ಶೇಂಗಾ ಉತ್ಪನ್ನದ ಭೌತಿಕ ಗುಣವಿಶ್ಲೇಷಣೆ ಮಹತ್ವ

    ಬೆಂಗಳೂರು , 2016-12-15

    ಶೇಂಗಾ ಬೆಳೆಯನ್ನು ಒಂದು ವಾಣಿಜ್ಯ ಬೆಳೆಯಾಗಿ ರಾಜ್ಯದಲ್ಲಿ 2015 - 16 ನೇ ಸಾಲಿನಲ್ಲಿ ಅಂದಾಜು 5.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಾಗಿದ್ದು. 4 .79 ಲಕ್ಷ ಟನ್ ನಷ್ಟು ಉತ್ಪಾದನೆಯಾಗಿದೆ. ಶೇಂಗಾ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯಾಗುತ್ತದೆ.

    ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಾಳ ವಿವರವಾದ ಮಾಹಿತಿಯ ದತ್ತಾoಶವನ್ನು ಇ - ಮಾರುಕಟ್ಟೆಯ ಆನ್ ಲೈನ್ ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸೆನ್ಸ್ ಪಡೆದು ರಾಜ್ಯ ಮತ್ತು ಹೊರ ರಾಜ್ಯಗಾಳ ಖರೀದಿದಾರರು ಉತ್ಪನ್ನಗಾಲ ಮಾಹಿತಿಯನ್ನು ಆನ್ ಲೈನ್ ನಲ್ಲಿ ಪರಿಶೀಲಿಸಿ ಟೆಂಡರ್ ಪ್ರಕಿಯೆಯಲ್ಲಿ ಭಾಗವಹಿಸುತ್ತಾರೆ.

    Read More..
  • ಅರಣ್ಯ ಇಲಾಖೆ ಮರ ಡಿಪೋಗಳ ಟಿಂಬರ್ ಮಾರಾಟಕ್ಕೆ ಇ - ಮಾರ್ಕೆಟ್

    ಬೆಂಗಳೂರು , 2016-11-24

    ಅಂತರ್ಜಾಲದ ನಂಟು ಬೆಸೆದುಕಂಡು ಕ್ಷಣ ಮಾತ್ರದಲ್ಲೇ ಅಗತ್ಯ ವಸ್ತುಗಳ್ಳನ್ನು ಖರೇದಿಸಬಹುದುದಾದ ಆನ್ ಲೈನ್ ಮಾರಾಟ ವ್ಯವಸ್ಥೆ ಮಾರುಕಟ್ಟೆಯ ಅವಿಭಾಜ್ಯ ಅಂಗ. ತಂತ್ರಜ್ಞಾನ ಬಳಕೆಯಿಂದ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿನ ವ್ಯಾಪಾರ ವಹಿವಾಟು ಗಾಡಿಗಳನ್ನು ಮೀರಿ ಬೆಳೆಯುತ್ತಿದೆ.

    ಒಟ್ಟಾರೆ, ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಇ - ಮಾರ್ಕೆಟ್ ಸರ್ವಿಸಸ್ ಸಂಸ್ಥೆ ಸಹಭಾಗಿತ್ವದಲ್ಲಿ ಜಾರಿಯಾಗಿರುವ ಟಿಂಬರ್ ಇ - ಮಾರುಕಟ್ಟೆ ಲಾಭವನ್ನು ಮರದ ದಿಮ್ಮಿಗಳ ಖರೀದಿಸುವ ಮಾರುಕಟ್ಟೆ ಭಾಗೀದಾರರು ಪಡೆದುಕೊಳ್ಳಬೇಕು ಎಂಬುದೇ ಅರಣ್ಯ ಇಲಾಖೆಯ ಆಶಯ.

    Read More..
  • ಕರ್ನಾಟಕವೇ ಇ-ಮಾರುಕಟ್ಟೆ ಲೀಡರ್

    ಬೆಂಗಳೂರು, 2016-11-19

    ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ತಂದುಕೊಡುವ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ಬೆಳೆ ಬಿಕರಿ ಮಾಡಲು ರಾಜ್ಯ ಸರ್ಕಾರ ಹೊರತಂದ " ಏಕೀಕೃತ ಮಾರುಕಟ್ಟೆ ವೇದಿಕೆ " ಅರ್ಥತ್ "ಇ -ಮಾರುಕಟ್ಟೆ " ವ್ಯವಸ್ಥೆ ಈಗ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ತಂತಜ್ಞಾನದ ಆವಿಷ್ಕಾರವನ್ನು ರೈತರಿಗೆ ಲಾಭವಾಗ

    ಈ ಯಶೋಗಾಥೆಗೆ ಸಾಥ್ ನೀಡಿದ್ದರಿಂದ ರಾಜ್ಯಾದ್ಯಂತ ೧೮ ಲಕ್ಷ ಮಂದಿ ಇ- ಮಾರುಕಟ್ಟೆ ಮೂಲಕ ವಹಿವಾಟು ನೆಡೆಸಲು ನೋಂದಣಿ ಮಾಡಿಸಿಕೊಂಡಿದ್ದಾರೆ

    Read More..
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೆಯಿಂಗ್) ಸೇವೆ - ರೈತ ಬಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಕೊಡುಗೆ

    ಬೆಂಗಳೂರು , 2016-10-18

    ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ ಮಾರಾಟ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವಿಧಾನ ಧಾರಣೆ ನಿರ್ಧರಣೆಯ ಮೇಲೆ ಬಹು ಮುಖ್ಯವಾದ ಪಾತ್ರವಹಿಸುತ್ತದೆ

    ಅರಿಷಿಣ, ಕೊಬ್ಬರಿ, ಶೇಂಗಾ, ಹತ್ತಿ ಮತ್ತು ಬೇಳೆಕಾಳುಗಳು ಸೇರಿದಂತೆ ಇತರೆ ಪ್ರಮುಖ ಉತ್ಪನ್ನಗಳ ಕುರಿತು ಗುಣವಿಶ್ಲೇಷಣೆ ಕಾರ್ಯವಿಧಾನ ಹಾಗೂ ಉತ್ಪನ್ನದಲ್ಲಿ ಯಾವೆಲ್ಲ ಅಂಶಗಳು ಇದ್ದರೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಖರೀದಿದಾರರಿಂದ ಉತ್ಪನ್ನಗಳ ಖರೀದಿಗೆ ಬೇಡಿಕೆ ಹೆಚ್ಚಲಿದೆ.

    Read More..
  • ರೆಮ್ಸ್ ಸಂಸ್ಥೆಗೆ ರಾಷ್ಟ್ರೀಯ ಗೌರವ

    ಬೆಂಗಳೂರು , 2016-09-21

    ನವದೆಹಲಿಯಲ್ಲಿ 19 - 20 ನೇ ಆಗಸ್ಟ್ 2016 ರಂದು ಭಾರತೀಯ ಗುಣಮಟ್ಟ ಪರಿಷತ್ ನ ಸಮ್ಮೇಳನದಲ್ಲಿ ರಾಷ್ಟ್ರೀಯ ಇ - ಮಾರ್ಕೆಟ್ ಸರ್ವಿಸಸ್ ರಾಷ್ಟ್ರೀಯ ಪ್ರತಿಷ್ಠಿತ " ಡಿಎಲ್ ಶಾ - ಪ್ಲಾಟಿನಂ " ಪ್ರಶಸ್ತಿ ಲಭಿಸಿದೆ.

    ರಾಷ್ಟ್ರಕ್ಕೆ ಮಾದರಿಯಾದ ಕರ್ನಾಟಕ ಕೃಷಿ ಉತ್ಪನ್ನ ಆನ್ ಲೈನ್ ವ್ಯವಸ್ಥೆ, ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ಕಲ್ಪಿಸುತ್ತಿರುವ ರೆಮ್ಸ್ ಸಂಸ್ಥೆಯ ಸೇವೆಗೆ ರಾಷ್ಟ್ರದ ನಾಗರಿಕರಿಗೆ ಗುಣಮಟ್ಟದ ಕೃಷಿ ಉತ್ಪನ್ನ ಕಲ್ಪಿಸಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ರೆಮ್ಸ್ ಸಂಸ್ಥೆ ರಾಷ್ಟ್ರದ ಪ್ರತಿಷ್ಠಿತ " ಡಿಎಲ್ ಶಾ

    Read More..

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved